ಬರುತಿದೆ ಬರುತಿದೆ ಹೂಸ ಚಿಗಿರು
ತರುತಿದೆ ತರುತಿದೆ ಹೊಸ ಬೆಳಕು
ಹೊಸದೊಂದು ಯುಗದ ಹಾದಿಯಲ್ಲಿ
ಹೊಸದೊಂದು ಸಂವತ್ಸರದ ಚಿಗುರಲ್ಲಿ
ಮೂಡುವುದು ಹೊಸ ಕನಸು
ಬೇವು ಬೆಲ್ಲದ ಸಿಹಿ ಕಹಿಯ ಜೀವನವು
ಶೋಭಾಯಮಾನದಿಂದ ಧಾವಿಸುತ್ತಲ್ಲಿ
ಎಲ್ಲರ ಬದುಕಲ್ಲಿ ಹೊಸ ಚಿಗಿರು ಚಿಗುರಿಸುತಲಿ
ಬರುತಿದೆ ಶೋಭಕೃತ ಸಂವತ್ಸರವು
ಶುಭ ಕೋರುತ್ತ ಎಲ್ಲರಿಗೂ